hush money
ನಾಮವಾಚಕ

ಬಾಯ್ಕಟ್ಟು – ಹಣ, ರುಸುಮು; ಗೋಪ್ಯದ ಲಂಚ; ಅವಮಾನಕರ ಗುಟ್ಟನ್ನು ರಟ್ಟು ಮಾಡದಿರಲೆಂದು ತೆತ್ತ ಹಣ.